ಜಗಜ್ಯೋತಿ ಬಸವೇಶ್ವರರ ೮೯೦ ಜಯಂತಿಯ ಪ್ರಯುಕ್ತ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ, ಶಕ್ತಿ ಗಣಪತಿ ನಗರ ವಾರ್ಡ್ನ್ (74) ನಲ್ಲಿ, ಶ್ರೀ ಬಸವೇಶ್ವರ ಪ್ರಚಾರ ಸಮಿತಿ ಅವರು ಹಮ್ಮಿಕೊಂಡಂತ ಪೂಜಾ ಕಾರ್ಯಕ್ರಮದಲ್ಲಿ ಬಸವಣ್ಣನವರ ಪುತ್ಥಳಿಗೆ ಪೂಜೆ ಮಾಡಿ ಹಾಗೂ ಪುಷ್ಪ ನಮನವನ್ನು ಕೆ.ಗೋಪಾಲಣ್ಣ ನವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಕಮಲಾನಗರದ ಹಿರಿಯ ಮುಖಂಡರು ಶ್ರೀಮತಿ ಪದ್ಮಾವತಿ ಶ್ರೀನಿವಾಸ್, ಬಿ ಡಿ ಶ್ರೀನಿವಾಸ್, ಸ್ವಾಮಿ, ಅಶೋಕ್ ಎಸ್. ಹಿರೇಮಠ್, ಪ್ರಕಾಶ್, ಬಸವೇಶ ಮತ್ತು ನಮ್ಮ ಸಮಾಜದ ಶರಣರು ಹಾಗೂ ಸ್ಥಳಿಯ ಎಲ್ಲ ಭಕ್ತಾದಿಗಳು ಭಾಗಿಯಾಗಿದ್ದರು.
#BasavaJayanti #ಬಸವಣ್ಣ
#ಬಸವಜಯಂತಿ #ಬಸವ_ಜಯಂತಿ