ಅತ್ತಿಬೆಲೆ ಪೊಲೀಸ್ ಠಾಣಾಸರಹದ್ದು ಬೆಂಗಳೂರು -ಹೊಸೂರು ಮುಖ್ಯ ರಸ್ತೆ N H -07 ಅತ್ತಿಬೆಲೆ ಟೋಲ್ ಹತ್ತಿರ ದಿನಾಂಕ 17/02/2023 ರಂದು ಮದ್ಯಾಹ್ನ 2.00 ಗಂಟೆಗೆ ಸುಮಾರು 50-55 ವರ್ಷ ವಯಸ್ಸಿನ ಅಪರಿಚಿತ ಗಂಡಸ್ಸು ಯಾವದೋ ಕಾಯಿಲೆ ಯಿಂದಲೋ ಅಥವಾ ಇನ್ನಾವ್ದೋ ಕಾರಣಕ್ಕೆ ಸತ್ತು ಹೋಗಿದ್ದು ಈತ ನೋಡಲು ಭಿಕ್ಷಕ ನಂತೆ ಕಾಣುತ್ತಾನೆ ಎಂದು ನೀಡಿದ ದೂರು ಪಡೆದು ಈ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆ ಯಲ್ಲಿ udr no 18/2023 ಕಲಂ 174 ಸಿ ಆರ್ ಪಿಸಿ ರೀತ್ಯಾ ಪ್ರಕರಣ ದಾಖಿಲಿಸಿರುತ್ತೆ
ಅಪರಿಚಿತ ವ್ಯಕ್ತಿ ಸಾವು
RELATED ARTICLES