ಕರ್ನಾಟಕ ರಾಜ್ಯ ಶಿಕ್ಷಕರ ಪರಿಷತ್ತು, ಸ್ವರ್ಣಭೂಮಿ ಫೌಂಡೇಶನ್ ಮತ್ತು ಇಂಚರ ಸಾಹಿತ್ಯ ಕುಟೀರ ಕೋಲಾರ ಇವುಗಳ ಸಂಯುಕ್ತಶ್ರಯ ದಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ವರಕವಿ ಬೇಂದ್ರೆ ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಅಮೆರಿಕದ ಸಿಯಾಟಲ್ ನ ಕನ್ನಡ ಸಂಘದ ಅಧ್ಯಕ್ಷರಾದ ಹೊರನಾಡ ಕನ್ನಡಿಗ ಮನು ಗೊರೂರು ಅವರಿಗೆ ಕನ್ನಡ ನಾಡು ನುಡಿ ಸೇವೆ ಪರಿಗಣಿಸಿ “ಹೆಮ್ಮೆಯ ಕನ್ನಡಿಗ ಪ್ರಶಸ್ತಿ” ಪ್ರದಾನ ಮಾಡಲಾಯಿತು. ಕಸಾಪ ಮಾಜಿ ಅಧ್ಯಕ್ಷ ಡಾ. ಆರ್. ಕೆ. ನಲ್ಲೂರು ಪ್ರಸಾದ್, ಸಾಹಿತಿ ಗೊರೂರು ಪಂಕಜ, ಹಿರಿಯ ನಟಿ ಪುಷ್ಪ ಸ್ವಾಮಿ, ಸ್ವರ್ಣಭೂಮಿ ಫೌಂಡೇಶನ್ ಬಿ ಶಿವಕುಮಾರ್, ಇಂಚರ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಹೊರನಾಡ ಕನ್ನಡಿಗ ಮನು ಗೊರೂರು ಅವರಿಗೆ ಕನ್ನಡ ನಾಡು ನುಡಿ ಸೇವೆ ಪರಿಗಣಿಸಿ “ಹೆಮ್ಮೆಯ ಕನ್ನಡಿಗ ಪ್ರಶಸ್ತಿ” ಪ್ರದಾನ
RELATED ARTICLES