ಬೆಂಗಳೂರಿನ ಕಮಲಾನಗರದಲ್ಲಿರುವ ಬಿಬಿಎಂಪಿ ಶಂಕರ್‌ನಾಗ್ ಬಯಲು ರಂಗಮಂದಿರದಲ್ಲಿ ಡಿ.೨೪ ರಂದು ಮಿತ್ರವೃಂದ ಕಲಾ ಸಂಘದ ವತಿಯಿಂದ ೨೨ನೇ ವರ್ಷದ ಪೌರಾಣಿಕ ರಂಗೋತ್ಸವ ಕಾರ್ಯಕ್ರಮದಲ್ಲಿ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಏರ್ಪಡಿಸಲಾಗಿತ್ತು. ಲೋಕೇಶ್ ಮೂರ್ತಿ ಸಂಗೀತ ನಿರ್ದೇಶನದಲ್ಲಿ, ಕ್ಯಾಸಿಯೋ, ದೇವರಾಜ್, ತಬಲ ನಾರಾಯಣ್, ಕ್ಲಾರೊನೆಟ್ ಕುಮಾರ್ ಸೇರಿದಂತೆ ಹಲವಾರು ಕಲಾವಿದರು ಭಾಗವಹಿಸಿದ್ದರು. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು.
ಮಿತ್ರವೃಂದ ಕಲಾ ಸಂಘದ ವತಿಯಿಂದ ೨೨ನೇ ವರ್ಷದ ಪೌರಾಣಿಕ ರಂಗೋತ್ಸವ
RELATED ARTICLES