ಶ್ರೀ ಮಣಿಕಂಠ ರಂಗ ಭೂಮಿ ಕಲಾವಿದರ ಸಂಘದ ಗೌರವ ಅಧ್ಯಕ್ಷ ಹಾಗೂ ಪ್ರಸಿದ್ಧ ಡ್ರಾಮಾ ಮಾಸ್ಟರ್ ಆದ ಹೆಚ್.ವಿ. ಪುಟ್ಟವೀರಪ್ಪ ಅವರಿಗೆ ಏಷಿಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿಯವರು ಇವರ ಸಮಾಜಮುಖಿ ಕೆಲಸಗಳು ಹಾಗೂ ನಾಟಕ ಕಲೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಗೌರವಿಸಲಾಗಿದೆ.
ಹೆಚ್.ವಿ. ಪುಟ್ಟವೀರಪ್ಪ ಅವರಿಗೆ ಗೌರವ ಡಾಕ್ಟರೇಟ್
RELATED ARTICLES