Tuesday, June 6, 2023
Homeಇದೀಗ ಬಂದ ತಾಜಾ ಸುದ್ದಿಕೇರಳದ ಕಾರ್ಮಿಕ ಮುಖಂಡ ಶಿವದಾಸನ್ ಭೇಟಿ .

ಕೇರಳದ ಕಾರ್ಮಿಕ ಮುಖಂಡ ಶಿವದಾಸನ್ ಭೇಟಿ .

ಬೆಂಗಳೂರು: ಕೇರಳದ ಕಾರ್ಮಿಕ ಹಿರಿಯ ಮುಖಂಡ ಕೆ.ಬಿ.ಶಿವದಾಸನ್ ಅವರು ಕಾರ್ಯನಿಮಿತ್ತ ಏಪ್ರಿಲ್ 29ರಂದು ಬೆಂಗಳೂರಿಗೆ ಆಗಮಿಸಿ ಕಲಾ ಬಂಧು ಫೌಂಡೇಶನ್ ಅಧ್ಯಕ್ಷ ನರಸಿಂಹರಾಜು.ಹೆಚ್
ಅವರನ್ನು ಭೇಟಿ ಮಾಡಿ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಲಾ ಬಂಧು ಪತ್ರಿಕೆ ಸುದ್ದಿ ಸಂಪಾದಕ ಡಿ.ಚೆಲುವರಾಜು ಅವರು ಉಪಸ್ಥಿತರಿದ್ದು ಸನ್ಮಾನ ಸ್ವೀಕರಿಸಿದರು.
ಕಲಾಬಂಧು ಫೌಂಡೇಶನ್ ಕಾರ್ಯಸೂಚಿ ಹಾಗೂ ಕಾರ್ಯಕ್ರಮಗಳ ಕುರಿತಾದ ಮಾಹಿತಿ ಕೈಪಿಡಿಯನ್ನು ಶಿವದಾಸನ್ ಅವರಿಗೆ ನೀಡಿ ವಿಚಾರ ವಿನಿಮಯ ನಡೆಸಲಾಯಿತು.

RELATED ARTICLES
- Advertisment -
Google search engine

Most Popular

Recent Comments